life membership
ನಾಮವಾಚಕ

ಆಜೀವ ಸದಸ್ಯತ್ವ; ಒಂದು ಸಲ ನೋಂದಾಯಿಸಿದರೆ ನಡುವೆ ನವೀಕರಿಸುವ ಅಗತ್ಯವಿಲ್ಲದೆ, ಸಾಯುವವರೆಗೆ ಚಾಲ್ತಿಯಲ್ಲಿರುವ ಸದಸ್ಯತ್ವ.